Wednesday, April 18, 2012

Founder's Day - 22-4-2012

ಚೈತ್ರ ಬಹುಳ ದ್ವಾದಶಿ  ಪೂಜ್ಯ ವೆಂಕಣ್ಣಯ್ಯನವರ ಜನ್ಮ ದಿನ ಹಾಗೂ ಆರಾಧನಾ ದಿನ. ಶ್ರೀ ಮಂದಿರದಲ್ಲಿ ತಾ|| ೨೨-೪-೧೨, ಭಾನುವಾರದಂದು ಸ್ಥಾಪಕರ ದಿನಾಚರಣೆಯನ್ನು ಆಚರಿಸಲು ಹಮ್ಮಿಕೊಳ್ಳಲಾಗಿದೆ. ಈ ಸಂಧರ್ಭದಲ್ಲಿ ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರು ಪೂಜ್ಯ ವೆಂಕಣ್ಣಯ್ಯ ನವರಿಗೆ ದರ್ಶನ ನೀಡಿ ಚಿಂತಾಮಣಿ ಯಲ್ಲಿ ಶ್ರೀ ಮಂದಿರದ ಸ್ಥಾಪನೆಗೆ ಕಾರಣೀಭೂತ ರಾದ ಘಟನೆಯನ್ನು ಸಂಕ್ಷಿಪ್ತವಾಗಿ ಇಲ್ಲಿ ಕೊಡಲಾಗಿದೆ. 


No comments: