Tuesday, January 8, 2013

Kannada prayers to Sri Maharaj

   ಶ್ರೀ ಬ್ರಹ್ಮಚೈತನ್ಯ ಮಹಾರಾಜರನ್ನು ಕುರಿತು ಸಹಸ್ರಾರು ಭಜನೆಗಳು, ಸ್ತೋತ್ರಗಳು, ಕೀರ್ತನೆಗಳಿವೆ. ಆದರೆ ಭಕ್ತರಿಂದ ಇನ್ನೂ ಹೊಸ ಹೊಸ ಕೃತಿಗಳು ರಚನೆಯಾಗುತ್ತಲೇ ಇವೆ. ಮೊದಲ ರಚನೆ ಶ್ರೀ  ರಾಮ ಮೂರ್ತಿ ರವರಿಂದ .ಎರಡನೆಯ  ಕೃತಿ  ಶ್ರೀ ಗಿರಿ ಶಾಸ್ತ್ರಿ ರವರಿಂದ.

No comments: