Tuesday, May 5, 2009

ಶ್ರೀ ಶ್ರೀ ಶ್ರೀ ಡಾ: ಶಿವ ಕುಮಾರ ಸ್ವಾಮಿಗಳವರು

ಗುರುವಂದನ ಕಾರ್ಯಕ್ರಮ


ಪರಮ ಪೂಜ್ಯರೂ, ಮಹಾ ತಪಸ್ವಿಗಳೂ ಆದ ಶ್ರೀಮತ್ ನಿರಂಜನ ಪ್ರಣವಸ್ವರೂಪಿ , ಕರ್ನಾಟಕ ರತ್ನ

ಶ್ರೀ ಶ್ರೀ ಶ್ರೀ ಡಾ: ಶಿವಕುಮಾರ ಮಹಾಸ್ವಾಮಿಗಳವರು

ಅಧ್ಯಕ್ಷರು: ಶ್ರೀ ಸಿದ್ದ ಗಂಗಾ ಮಠ , ಸಿದ್ದ ಗಂಗಾ.


ದಿನಾಂಕ: 11-5-2009 ಸೋಮವಾರದಂದು ಶ್ರೀ ಮಂದಿರಕ್ಕೆ ಆಗಮಿಸಲಿದ್ದಾರೆ.

ಬೆಳಿಗ್ಗೆ 10 - 00 ಗಂಟೆಗೆ ಪೂಜ್ಯ ಶ್ರೀ ಶ್ರೀ ಶ್ರೀ ಮಹಾ ಸ್ವಾಮಿಗಳವರಿಗೆ

ಪೂರ್ಣ ಕುಂಭ ಸ್ವಾಗತ


ಪೂಜ್ಯರಿಂದ ಆಶೀರ್ವಚನ

ಭಕ್ತಾದಿಗಳಿಂದ ಗುರುವಂದನೆ .


ಭಕ್ತಾದಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಶ್ರೀ ಗುರುಕ್ರುಪೆಗೆ ಪಾತ್ರರಾಗಬೇಕಾಗಿ ವಿನಂತಿ.