Monday, August 19, 2019

ಶ್ರೀ ಬ್ರಹ್ಮಚೈತನ್ಯ ಮಹರಾಜರ ಅಷ್ಟೋತ್ತರ

ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಅಷ್ಟೋತ್ತರ
1.​ಓಂ ಓಂಕಾರಾಯ ನಮಃ|
2.​ಓಂ ನಿರ್ವಿಕಾರಾಯ ನಮಃ|
3.​ಓಂ ಗೀತಾ ಪುತ್ರಾಯನಮಃ|
4.​ಓಂ ಗಣೇಶ್ವರಾಯ ನಮಃ|
5.​ಓಂ ಜನಮೋಹನ ಸೌಂದರ್ಯ ವಿಗ್ರಹಾಯ ನಮಃ|
6.​ಓಂ ಸತ್ವಶಾಲಿನೇ ನಮಃ|
7.​ಓಂ ಬಾಲಲೀಲಾ ವಿನೋದಾಯ ನಮಃ|
8. ​ಓಂ ಗೋಪಾಲಾಯ ನಮಃ|
9.​ಓಂ ಅಧ್ಬುತವಿಗ್ರಹಾಯ ನಮಃ|
10.​ಓಂ ಭಾಗೀರಥೀ ಪ್ರಾಣನಾಥಾಯ ನಮಃ|
11.​ಓಂ ಗೋಂದಾವಲಿ ಮಹಾಪ್ರಭುವೇ ನಮಃ|
12.​ಓಂ ವೇಣೀ ಬಂಧಮಹಾನಂದಾಯ ನಮಃ|
13.​ಓಂ ಶ್ರೀಮಂತ ಅಭೀಷ್ಟದಾಯಕಾಯ ನಮಃ|
14.​ಓಂ ಗುರುದರ್ಶನಾಕಾಂಕ್ಷಿಣೇ ನಮಃ|
15.​ಓಂ ಮಹಾಯೋಗಿನೇ ನಮಃ|
16.​ಓಂ ಪ್ರತಾಪನಾಯ ನಮಃ|
17.​ಓಂ ಜಗದೋದ್ಧಾರಕಾಯ ನಮಃ|
18.​ಓಂ ಕ್ಷೇತ್ರ ಯಾತ್ರಾ ತತ್ಪರಶೀಲನೇ ನಮಃ|
19.​ಓಂ ರಾಮಲಕ್ಷ್ಮಣ ಸೀತಾ ಮಾರುತೀ ವಿಗ್ರಹಾರ್ಚಕಾಯ ನಮಃ|
20.​ಓಂ ಶ್ರೀಮತ್ತುಕಾರಾಮ ಶಿಷ್ಯಾಯ ನಮಃ| ||20||
21.​ಓಂ ಗುರ್ವಾಜ್ಞಾಪಾಲಕಾಯ ನಮಃ|
22.​ಓಂ ಗುರೋರಾಶೀರ್ವಚನ ಪೂರ್ವಕ ಬ್ರಹ್ಮಚೈತನ್ಯ ನಾಮಕಾಯ ನಮಃ|
23.​ಓಂ ತೀರ್ಥಯಾತ್ರಾ ವಿನೋದಾಯ ನಮಃ|
24.​ಓಂ ಶಾಂತಾಶ್ರಮ ಗುರುವೇ ನಮಃ|
25.​ಓಂ ಹರಯೇ ನಮಃ
26.​ಓಂ ಪ್ರೇತಜೀವಪ್ರದಾಯ ನಮಃ|
27.​ಓಂ ಮಾತಾಪಿತೃ ಆನಂದದಾಯಕಾಯ ನಮಃ|
28.​ಓಂ ಆನಂದದಾಯಕಾಯ ನಮಃ|
29.​ಓಂ ಆನಂದವೈಭವಾಯ ನಮಃ|
30.​ಓಂ ಶಾಂತಾಯ ನಮಃ||30||
31.​ಓಂ ಕುಲಕರ್ಣಿಕುಲೋಧ್ಬವಾಯ ನಮಃ|
32.​ಓಂ ಅಯೋಧ್ಯಾಬದರಿಕಾಶಿ ನೈಮಿಷಾರಣ್ಯವಾಸಿನೇ ನಮಃ|
33.​ಓಂ ನಾಗಪಾಶಚ್ಛಿದೇ ನಮಃ|
34.​ಓಂ ಅಗ್ನಿಭಕ್ಷಕಾಯ ನಮಃ|
35.​ಓಂ ಮುಕ್ತಿದಾಯಕಾಯ ನಮಃ|
36.​ಓಂ ರಾಮ ಮಹಿಮಾತ್ಮ ಸಂದರ್ಶಕಾಯ ನಮಃ|
37.​ಓಂ ಕರ್ಣಕುಂಡಲದಾಯಿನೇ ನಮಃ|
38.​ಓಂ ಅಗ್ನಿಮಧ್ಯಸ್ಥಿಥೋಮೂರ್ತಿ ರಕ್ಷಕಾಯನಮಃ||
39.​ಓಂ ಯಮುನಾ ಪತಯೇ ನಮಃ|
40.​ಓಂ ಶ್ರೀ ರಾಮಸ್ಥಾಪಕಾಯ ನಮಃ|
41.​ಓಂ ತ್ಯಾಗಿನೇ ನಮಃ|
42.​ಓಂ ಗೀತಾಮುಕ್ತಿ ಪ್ರದಾಯಕಾಯ ನಮಃ|
43.​ಓಂ ಆನಂದಸಾಗರೋಧ್ಧರಾಯ ನಮಃ|
44.​ಓಂ ಬ್ರಹ್ಮಾನಂದಾರ್ಚಿತಾಯ ನಮಃ|
45.​ಓಂ ವಿಭುವೇ ನಮಃ|
46.​ಓಂ ಮಹಾಭಾಗವತ ಪ್ರಾಣಾಯನಮಃ|
47.​ಓಂ ಪ್ರಾಣದಾಯಾಯ ನಮಃ
48.​ಓಂ ಅಷ್ಟಸಿದ್ಧಿ ನಮಸ್ಕೃತಾಯ ನಮಃ|
49.​ಓಂ ಷಣ್ಮಾಸನಿದ್ರ ಆನಂದದಾಯಕಾಯ ನಮಃ|
50.​ಓಂ ರಾಮದಾಸ ಸ್ವರೂಪಿಣೇ ನಮಃ|
51.​ಓಂ ಪ್ರೇತಸಂಜೀವನಕರಾಯ ನಮಃ|
52.​ಓಂ ನಿರಪೇಕ್ಷಾಯ ನಮಃ|
53.​ಓಂ ನಿರಾಮಯಾಯ ನಮಃ|
54.​ಓಂ ತ್ರಿವಿಧತಾಮಹರಾಯ ನಮಃ|
55.​ಓಂ ಬ್ರಹ್ಮರೂಪಿಣೇ ನಮಃ|
56.​ಓಂ ಮಾರುತಿರೂಪಿಣೇ ನಮಃ|
57.​ಓಂ ರಾಮರೂಪಿಣೇ ನಮಃ|
58.​ಓಂ ಭಕ್ಷ್ಯಾಕ್ಷಯಕರಾಯ ನಮಃ|
59.​ಓಂ ಅನ್ನದಾನಿನೇ ನಮಃ|
60.​ಓಂ ಅನ್ನವೃದ್ಧಿಕರೋಧಿಕಾಯ ನಮಃ
61.​ಓಂ ಮಹಾಮುನಯೇ ನಮಃ|
62.​ಓಂ ವೈದ್ಯರಾಜಾಯ ನಮಃ||
63.​ಓಂ ಲೋಕಪೂಜ್ಯಾಯ ನಮಃ|
64.​ಓಂ ಭಕ್ತಾಭೀಷ್ಟ ಫಲಪ್ರದಾಯನಮಃ|
65.​ಓಂ ಅಯಾಚಿತ ಸ್ಥಿತಯೇ ನಮಃ|
66.​ಓಂ ಸಂಧ್ಯಾ ಬ್ರಹ್ಮಯಜ್ಞೋಪದೇಶಿನೇ ನಮಃ|
67.​ಓಂ ಗಂಗಾಜಲಾಂತರ್ಗತಾಯ ನಮಃ|
68.​ಓಂ ಭಕ್ತೋದ್ಧಾರ ತತ್ಪರಾಯ ನಮಃ|
69.​ಓಂ ಪ್ರಾರಬ್ಧರೋಗಚ್ಚಿದೇ ನಮಃ|
70.​ಓಂ ಸ್ವಪ್ನ ದುಷ್ಟಾಂತದಾಯಕಾಯ ನಮಃ|
71.​ಓಂ ಅಶ್ವಜೀವ ಪ್ರದಾಯಕಾಯ ನಮಃ|
72.​ಓಂ ಮೋಕ್ಷದಾಯ ನಮಃ
73.​ಓಂ ಈಶ್ವರಾಯ ನಮಃ|
74.​ಓಂ ಮೃತ್ಯೋರ್ಮೃತ್ಯು ಸ್ವರೂಪಾಯ ನಮಃ|
75.​ಓಂ ಮಹಾರೋಗ ನಿವಾರಿಣೇ ನಮಃ|
76.​ಓಂ ಪತಿತೋಧ್ಧಾರಕಾಯ ನಮಃ|
77.​ಓಂ ಶ್ರೀಮತೇ ನಮಃ|
78.​ಓಂ ಶಾಂತಪಿತಾಯ ನಮಃ|
79.​ಓಂ ಅಚ್ಯುತಾಯ ನಮಃ|
80.​ಓಂ ಮಹಾಪಾಪಹರಾಯ ನಮಃ|
81.​ಓಂ ನಿತ್ಯಾಯ ನಮಃ
82.​ಓಂ ಜಾನಕೀ ಮೋಕ್ಷದಾಯಕಾಯ ನಮಃ|
83.​ಓಂ ಅನ್ನವೃದ್ಧಿಕರಾಯ ನಮಃ|
84.​ಓಂ ಧೀರಾಯನಮಃ|
85.​ಓಂ ಚೋರಾಗ್ರೇಸರ ಪೂಜಿತಾಯ ನಮಃ|
86.​ಓಂ ಗೋಸಂರಕ್ಷಕಾಯ ನಮಃ
87.​ಓಂ ವಿಷ್ವರೂಪಿಣೇ ನಮಃ|
88.​ಓಂ ಗುರುವರ್ಯಾಯ ನಮಃ|
89.​ಓಂ ಗುಣಾಧಿಕಾಯ ನಮಃ|
90.​ಓಂ ಗರ್ಭಿಣೀ ರೋಗ ಸಂಹಾರಿಣೇ ನಮಃ|
91.​ಓಂ ಭಕ್ತಸಂಕಟ ನಾಶನಾಯ ನಮಃ|
92.​ಓಂ ದೇವಾಯ ನಮಃ
93.​ಓಂ ಭಕ್ತೋಧ್ಧಾರ ತತ್ಪರಾಯ ನಮಃ|
94.​ಓಂ ಶಾಂತಾಯ ನಮಃ|
95.​ಓಂ ದಾಂತಾಯ ನಮಃ|
96.​ಓಂ ಜಿತಕ್ರೋಧಾಯ ನಮಃ|
97.​ಓಂ ವೇದಮಾರ್ಗೋಪದೇಶಕಾಯ ನಮಃ|
98.​ಓಂ ಆನಂದಾಯ ನಮಃ|
99.​ಓಂ ನಿರ್ಮಲಾಯ ನಮಃ|
100.​ಓಂ ವಿಶ್ವಾಯ ನಮಃ|
101.​ಓಂ ಪ್ರಾಜ್ಞಾಯ ನಮಃ|
102.​ಓಂ ಧೀಮತೇ ನಮಃ| |
103.​ಓಂ ನಿರ್ಗುಣಾಯ ನಮಃ|
104.​ಓಂ ನಿರಹಂಕಾರಾಯ ನಮಃ|
105.​ಓಂ ನಿತ್ಯಸಾಕ್ಷಿಣೇ ನಮಃ|
106.​ಓಂ ನಿರಂಜನಾಯ ನಮಃ|
107.​ಓಂ ರಾಮನಾಮಪ್ರಿಯಾಯ ನಮಃ|
108.​ಓಂ ಶ್ರೀಬ್ರಹ್ಮಚೈತನ್ಯನಾಮಕಾಯ ನಮಃ||

Sri Brahmachaithanya Pravachan-Aug. 19.

Do You Feel a Desperate Need for God?


A certain man started on a journey, well-equipped with the things he expected to need. Being a habitual betel leaf and tobacco chewer, he carried those accessories, too. After a while the train started, he took out the tobacco kit and proceeded to making ready the chew when, to his chagrin, he discovered that the lime box had been left out. He repeatedly searched his baggage but failed to find it. His longing for the chew whetted, he was almost beside himself; when he heard the sound of anything dropping on the floor, he thought it was the lime box. When anyone made as if to speak, he imagined that it was to ask if he wanted lime. How desperate one feels when one desires a certain thing with real longing!
Do we want God with the same degree of desperation? There are a hundred things about which we know the minutest detail – the wife and children and other things animate and inanimate; have we ever felt equally keen about the gods we worship every day? In this state of affairs, how can we expect love for God to arise in ourselves?
If we are really keen for the love of God, we must give up our great regard for worldly things and affairs. Not that we should disregard them and neglect practical needs and duties, but the keen attraction that we feel today for sensual pleasures and conveniences should be applied instead to God. There should arise a burning need for God, who should be a sine qua non for living.
Constant or frequent association leads to love, and love leads to yearning. This is a matter of common experience. For instance, we meet a congenial co-passenger in a journey; we sit with him, talk with him, perhaps share the meal with him. When his station arrives and he prepares to get off the train, we feel sorry to have to part, we express regret for briefness of the companionship. Far much more love will ensue if we keep constant company of nama. So maintain constant repetition of nama, and entrench yourself in the conviction that you are nobody, that it is God who is the doer in all happenings. Even what happens through you is prompted by Rama. He will surely rush to your succour if you earnestly call on Him to do so.


* * * * *

Sri Maharaj's Pravachan in Marathi-Aug 19

Sri Maharaj's Pravachan in Kannada-Aug 19