Thursday, December 8, 2011

Shree Hanumajjayanthi.(8-12-2011)


ಈ ದಿನ ಹನುಮಜ್ಜಯಂತಿ. ದೇಶದಲ್ಲೆಲ್ಲಾ ಎಲ್ಲಾ ಮಾರುತಿಯ ಮಂದಿರಗಳಲ್ಲೂ, ಶ್ರೀ ರಾಮ ಮಂದಿರ ಗಳಲ್ಲೂ ಸಂಭ್ರಮದಿಂದ ಆಚರಿಸುವರು.  ಅಂತೆಯೇ, ಶ್ರೀ ಬ್ರಹ್ಮ ಚೈತನ್ಯ ಶ್ರೀ ರಾಮ ಮಂದಿರ ದಲ್ಲೂ ಆಚರಿಸಲಾಯಿತು. ಆ ಸಮಯದಲ್ಲಿ ಕಂಚಿ ಕಾಮಕೋಟಿ ಪೀಠದ ಪರಮಾಚಾರ್ಯರಾಗಿದ್ದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿರವರ ಪ್ರವಚನ ಸಂಗ್ರಹ  "ದೈವವಾಣಿ" ಪುಸ್ತಕದಿಂದ, ಭಗವಾನ್ ಮಾರುತಿಯನ್ನು ಕುರಿತು ಅವರುಮಾಡಿದ ಭಾಷಣವನ್ನು ಶ್ರೀ ವೈ.ಎಸ. ಅನಂತ ಶಾಸ್ತ್ರಿ ರವರು ಓದಿದರು.
 ನೆಚ್ಚಿನ ಓದುಗರಿಗಾಗಿ ಆ ಭಾಷಣವನ್ನು ಇಲ್ಲಿ ಕೊಡಲಾಗಿದೆ: