Wednesday, December 14, 2011

A poem on Shri Maharaj by Sri Y.G.Giri shastri


Sadguru Aradhana Mahotsav 1st day.14-12-2011

ಶ್ರೀ ಬ್ರಹ್ಮಚೈತನ್ಯ ಮಹಾರಾಜರವರ 98 ನೇ ಆರಾಧನೆ ಪ್ರಾತಃ ಕಾಲ ಕಾಕದಾರತಿಯ ನಂತರ  ಅಖಂಡ ಜಪಾನುಷ್ಟಾನ   ಮತ್ತು ಭಜನೆ ಯೊಂದಿಗೆ ಪ್ರಾರಂಭವಾಯಿತು. 11 =೦೦ ಘ:ಗೆ ಪೂಜ್ಯ ನಾಮದೆವಾನಂದ ಸ್ವಾಮೀಜಿ ರವರಿಂದ ಪ್ರವಚನ, ಮಹಾ ಮಂಗಳಾರತಿ, ಮಹಾಪ್ರಸಾದ. ಸಂಜೆ ಸಂಕಷ್ಟ್ಹಹರ  ಗಣಪತಿ ಯ ಪೂಜೆ ಯೊಂದಿಗೆ ಮೊದಲ ದಿನದ ಕಾರ್ಯಕ್ರಮ ಮುಕ್ತಾಯವಾಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.