Monday, June 19, 2023

ಶ್ರೀ ಗುರು ಬ್ರಹ್ಮಚೈತನ್ಯ | ಭಜಿಸುವೆ ನಿನ್ನ ಅನನ್ಯ |

ಶ್ರೀ ಗುರು ಬ್ರಹ್ಮಚೈತನ್ಯ | ಭಜಿಸುವೆ ನಿನ್ನ ಅನನ್ಯ | ನಿತ್ಯ ನಿರಂಜನ | ಸತ್ಯ ಸ್ವರೂಪ | ಭಕ್ತೋದ್ಧಾರ ಜಗಮಾನ್ಯ || ಮಾಣಗಂಗಾ ತಟದಲ್ಲಿ | ಗೋಂದಾವಳಿಯ ಪುರದಲ್ಲಿ | ಗೀತಾಮಾತೆಯ ಗರ್ಭದಲಿ | ಜನಿಸಿದೆ ಗಣಪತಿ ನಾಮದಲಿ | ಅಜ್ಞಾನಾದಿಗಳ್ ನೀಗಿಸುತ | ಸುಜ್ಞಾನವನೇ ಬೋಧಿಸುವ | ನೇಮದಿ ನಾಮದ ತಾರಕವ| ಸಾರುತೆ ಜಗವನು ಪೊರೆಯುತಿಹ|| . ಶ್ರೀ ಗುರು ಬ್ರಹ್ಮಚೈತನ್ಯ | ಭಜಿಸುವೆ ನಿನ್ನ ಅನನ್ಯ | ನಿತ್ಯ ನಿರಂಜನ | ಸತ್ಯ ಸ್ವರೂಪ | ಭಕ್ತೋದ್ಧಾರ ಜಗಮಾನ್ಯ ಬ್ರಹ್ಮಾನಂದ ಪೂಜಿತನ | ಬ್ರಹ್ಮಸ್ವರೂಪಿ ಮಾರುತಿಯ | ಭವಸಾಗರವ ದಾಟಿಸುವ ಅಭಯವ ನೀಡಿ ಪೊರೆಯುತಿಹ || . ಶ್ರೀ ಗುರು ಬ್ರಹ್ಮಚೈತನ್ಯ | ಭಜಿಸುವೆ ನಿನ್ನ ಅನನ್ಯ | ನಿತ್ಯ ನಿರಂಜನ | ಸತ್ಯ ಸ್ವರೂಪ | ಭಕ್ತೋದ್ಧಾರ ಜಗಮಾನ್ಯ

Satsang at Sri Prashant Khanzode's house

Sri Prashanth and Archana Khanzode arranged Satsang in their house. Chintamani devotees with Sri Maharaj's Padukas were invited. Bhajans were carried out for nearly four hours, with Maha Prasad in the end.

ನಾನಾ ದೇಹೀ ದೇವ ಏಕ ವಿರಾಜೇ

ಶ್ರೀ ಆತ್ಮಾರಾಮರ ಆರತಿ. ನಾನಾ ದೇಹೀ ದೇವ ಏಕ ವಿರಾಜೇ| ನಾನಾ ನಟಕ ಲೀಲಾ ಸುಂದರ ರೂಪ ಸಾಜೇ | ನಾನಾ ತೀರ್ಥೀ ಕ್ಷೇತ್ರೀ ಅಭಿನವ ಗತಿ ಗಾಜೇ | ಅಗಾಧ ಮಹಿಮಾ ಪಿಂಡ ಬ್ರಹ್ಮಾಂಡೀ ಗಾಜೇ {{ ಜಯದೇವ ಜಯದೇವ ಜಯ ಆತ್ಮಾರಾಮಾ ನಿಗಮಾಗಮಶೋಧಿತಾ ನ ಕಳೇ ಗುಣಸೀಮಾ ಬಹುರೂಪೀ ಬಹುಗುಣೀ ಬಹುತಾ ಕಾಳಾಚಾ| ಹರಿಹರ ಬ್ರಹ್ಮಾದಿಕ ದೇವ ಸಕಳಾಂಚಾ ಯುಗಾನುಯುಗೀ ಆತ್ಮಾರಾಮ ಅಮುಚಾ| ದಾಸಮ್ಹಣೇ ಮಹಿಮಾ ನ ಬೋಲವೇ ವಾಚಾ ಜಯದೇವ ಜಯದೇವ ಜಯ ಆತ್ಮಾರಾಮಾ ನಿಗಮಾಗಮಶೋಧಿತಾ ನ ಕಳೇ ಗುಣಸೀಮಾ

ಲಕ್ಶ್ಮೀ ಆರತಿ

ಲಕ್ಶ್ಮೀ ಆರತಿ ಶ್ರೀ ಮಹಾಲಕ್ಶ್ಮೀದೇವಿಗೆ ಆರತಿ ಬೆಳಗಿರಿ ಭಕ್ತಿಯಿಂದ ಭಕ್ತಿಯಿಂದ ನಿಜಭಕ್ತಿಯಿಂದ ರಕ್ತಿಯಿಂದ ವಿರಕ್ತಿಯಿಂದ || ಶ್ರೀಮಾತಾ ಲಲಿತಾಂಬೆಗೆ | ಶ್ರೀ ರಾಮನ ಸತಿ ಸೀತೆಗೆ| ಜಯ ಜಯ ಆರತಿ ಶ್ರೀ ಲಕ್ಷ್ಮೀಗೆ | ಜಯ ಮಂಗಳಾರತಿ ಜಯ ಲಕ್ಷ್ಮೀಗೆ || ಶ್ರೀ ಮಹಾಲಕ್ಶ್ಮೀದೇವಿಗೆ ಆರತಿ ಬೆಳಗಿರಿ ಭಕ್ತಿಯಿಂದ ಭಕ್ತಿಯಿಂದ ನಿಜಭಕ್ತಿಯಿಂದ ರಕ್ತಿಯಿಂದ ವಿರಕ್ತಿಯಿಂದ || ಕರುಣಾಮಯಿ ಎಂದು ಪಾಡುತಲಿ| ಕರುಣಿಸಿ ಸಲಹೆಂದು ಬೇಡುತಲಿ| ಜಯ ಜಯ ಆರತಿ ಧನಲಕ್ಶ್ಮೀಗೆ | ಜಯ ಮಂಗಳಾರತಿ ವರಲಕ್ಷ್ಮೀಗೆ || ಶ್ರೀ ಮಹಾಲಕ್ಶ್ಮೀದೇವಿಗೆ ಆರತಿ ಬೆಳಗಿರಿ ಭಕ್ತಿಯಿಂದ ಭಕ್ತಿಯಿಂದ ನಿಜಭಕ್ತಿಯಿಂದ ರಕ್ತಿಯಿಂದ ವಿರಕ್ತಿಯಿಂದ || ಚಿಂತಾಮಣಿವಾಸಿ ಚಿನ್ಮಯಿಗೆ | ಚಿಂತೆಯ ಕಳೆವ ಚಿದ್ರೂಪಿಗೆ | ಭಕ್ತಿರಸ ಮಾಣಿಕ್ಯ ದಾರತಿಯ | ಭಾವದಿ ಬೆಳಗಿರಿ ಬಂಧುಗಳೇ|| ಶ್ರೀ ಮಹಾಲಕ್ಶ್ಮೀದೇವಿಗೆ ಆರತಿ ಬೆಳಗಿರಿ ಭಕ್ತಿಯಿಂದ ಭಕ್ತಿಯಿಂದ ನಿಜಭಕ್ತಿಯಿಂದ ರಕ್ತಿಯಿಂದ ವಿರಕ್ತಿಯಿಂದ ||