Tuesday, January 22, 2013

An article on Sri Maharaj, in the monthly "Mallara"ಕೈವಾರದ ನಾರೇಯಣ ಯತಿಗಳ ಆಶ್ರಮದ ಆಶ್ರಯದಲ್ಲಿ ದೈವ ಭಕ್ತ ಶ್ರೀ ಎಂ.ಆರ್. ಜಯರಾಮ್ ರವರು ಪ್ರಕಟಿಸುತ್ತಿರುವ ಮಾಸ ಪತ್ರಿಕೆ "ಮಲ್ಲಾರ "ದಲ್ಲಿ ಡಿಸೆಂಬೆರ್ ನ ಪ್ರತಿಯಲ್ಲಿ ಶ್ರೀ ಬ್ರಹ್ಮಚೈತನ್ಯ ಮಹಾರಾಜರನ್ನು ಕುರಿತ ಲೇಖನ ಬಹಳ ಸುಂದರವಾಗಿ ಮೂಡಿ ಬಂದಿದೆ. ಆ ಲೇಖನದ ಕರ್ತೃ ಶ್ರೀ ಆರ್.ಕೆ.ಶರ್ಮ ರವರಿಗೆ ಅತ್ಯಂತ ಧನ್ಯವಾದಗಳು. ಆ ಲೇಖನದ ನಕಲನ್ನು ಇಲ್ಲಿ  ಕೊಡಲಾಗಿದೆ.