Friday, November 16, 2018

19/11/2018 ಸೋಮವಾರದ ಕಾರ್ಯಕ್ರಮ

ಶ್ರೀ ರಾಮ ಸಮರ್ಥ

ಆತ್ಮೀಯರೇ, ಬರುವ ಸೋಮವಾರ ೧೯ನೇ ತಾರೀಖು, ಕಾರ್ತಿಕ ಸೋಮವಾರ ಹಾಗೂ ಏಕಾದಶಿ. ಮಹಾ ಪರ್ವದಿನ.
ಆದಿನ ಬೆಳಿಗ್ಗೆ ೧೦ ಘಂಟೆಗೆ ರುದ್ರಾಭಷೇಕ, ನಂತರ - ಶ್ರೀ ಬಿಲ್ವಷ್ಟೊತ್ತರ ಶತನಾಮಾವಳಿ ಪಠಣ ಮತ್ತು ಬಿಲ್ವಾರ್ಚನೆ. ಕಾರ್ಯಕ್ರಮ ೧೧.೩೦ ಕ್ಕೇ  ಸಂಪೂರ್ಣ ವಾಗುತ್ತದೆ
ದಯವಿಟ್ಟು ಎಲ್ಲರೂ ಬಂದು ಭಾಗವತ್ ಕೃಪೆ ಪಡೆಯಿರಿ

ಜೈ ಶ್ರೀ ರಾಮ್