Gurubandhus of Somenahally had arranged a Satsang in their place.
ಸೋಮೇನಹಳ್ಳಿ ಯ ಗುರು ಬಂಧು ಗಳು ತಾ| ೧=೫=೧೧, ಭಾನುವಾರದಂದು ಸತ್ಸಂಘ ವನ್ನು ಅದ್ದೂರಿಯಿಂದ ಆಚರಿಸಿದರು. ಬೆಂಗಳೂರು, ಚಿಂತಾಮಣಿ ಮುಂತಾದ ಸ್ಥಳಗಳಿಂದ ನೂರಾರು ಮಂದಿ ಭಕ್ತರು ಆಗಮಿಸಿದ್ದರು. ಭದ್ರಾವತಿಯಿಂದ ಸ್ವಾಮೀ ನಾಮದೇವಾನಂದಜಿ ರವರು ಆಗಮಿಸಿ ಉಪನ್ಯಾಸ ನೀಡಿದರು. ಭಜನೆಯ ನಂತರ ಸರ್ವರಿಗೂ ಭೋಜನ ಏರ್ಪಾಟಾಗಿತ್ತು. ಶ್ರೀಯುತರಾದ ರಾಮಚಂದ್ರ ಶರ್ಮ , ಶ್ರೀಕಾಂತ್, ಬಾಲಸುಬ್ರಹ್ಮಣ್ಯ, ಚಂದ್ರಶೇಖರ್, ಶ್ರೀನಿವಾಸ್, ಪ್ರಸಾದ್, ಕೃಷ್ಣಮೂರ್ತಿ ಮುಂತಾದವರು ಹೆಚ್ಚಿನ ಶ್ರದ್ಧೆಯಿಂದ ನೆರೆದಿದ್ದ ಭಕ್ತರನ್ನು ವಿಚಾರಿಸಿಕೊಂಡರು.
ಕೆಲವು ಚಿತ್ರಗಳು: ...
The procession of Sri Guru Paduka was taken round the village, visiting the old temples of Shri Shiv, Shri Ganga Bhavani(Grama Devatha), Shri Venu Gopala Swamy, Shri Hanuman temple and Shri Kodanda Rama Swamy Temple.
Poojya Sri Nama Devananda Swamy participated and gave a lecture in Somenahally
Sri Maruthi Temple in Somenahally
Kodanda Rama Swamy Temple in Somenahally