Thursday, October 11, 2018

3220 ನೇ ವಾರದ ಕಾರ್ಯಕ್ರಮ

ಸಾಹಿತ್ಯಕೂಟ, ಚಿಂತಾಮಣಿ.13-10-2018/3220ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ವೈ. ಜಿ. ಅನಂತ ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ಶ್ರೀ ಎಸ್. ಸುರೇಶ್ ಅವರಿಂದ ಮಹಾಭಾರತದಲ್ಲಿನ "ಯಕ್ಷಪ್ರಶ್ನೆ" ಕುರಿತು ಉಪನ್ಯಾಸ.