Thursday, June 30, 2016

Sri Brahmachaitanya Maharajara Ashtotthara, kannada

ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಅಷ್ಟೋತ್ತರ
ಓಂ ಓಂಕಾರಾಯ ನಮಃ| ಓಂ ನಿರ್ವಿಕಾರಾಯ ನಮಃ| ಓಂ ಗೀತಾ ಪುತ್ರಾಯನಮಃ|ಓಂ ಗಣೇಶ್ವರಾಯ ನಮಃ| ಓಂ ಜನಮೋಹನ ಸೌಂದರ್ಯ ವಿಗ್ರಹಾಯ ನಮಃ| ಓಂ ಸತ್ವಶಾಲಿನೇ ನಮಃ| ಓಂ ಬಾಲಲೀಲಾ ವಿನೋದಾಯ ನಮಃ| ಓಂ ಅಧ್ಬುತವಿಗ್ರಹಾಯ ನಮಃ| ಓಂ ಭಾಗೀರಥೀ ಪ್ರಾಣನಾಥಾಯ ನಮಃ| ||10|| ಓಂ ಗೋಂದಾವಲಿ ಮಹಾಪ್ರಭುವೇ ನಮಃ| ಓಂ ವೇಣೀ ಬಂಧಮಹಾನಂದಾಯ ನಮಃ| ಓಂ ಶ್ರೀಮಂತ ಅಭೀಷ್ಟದಾಯಕಾಯ ನಮಃ| ಓಂ ಗುರುದರ್ಶನಾಕಾಂಕ್ಷಿಣೇ ನಮಃ| ಓಂ ಮಹಾಯೋಗಿನೇ ನಮಃ| ಓಂ ಪ್ರತಾಪಾಯ ನಮಃ| ಓಂ ಜಗದೋದ್ಧಾರಕಾಯ ನಮಃ| ಓಂ ಕ್ಷೇತ್ರ ಯಾತ್ರಾ ತತ್ಪರಶೀಲನೇ ನಮಃ| ಓಂ ರಾಮಲಕ್ಷ್ಮಣ ಸೀತಾ ಮಾರುತೀ ವಿಗ್ರಹಾರ್ಚಕಾಯ ನಮಃ| ಓಂ ಶ್ರೀಮತ್ತುಕಾರಾಮ ಶಿಷ್ಯಾಯ ನಮಃ| ||20||  ಓಂ ಗುರ್ವಾಜ್ಞಾಪಾಲಕಾಯ ನಮಃ| ಓಂ ಗುರೋರಾಶೀರ್ವಚನ ಪೂರ್ವಕ ಬ್ರಹ್ಮಚೈತನ್ಯ ನಾಮಕಾಯ ನಮಃ| ಓಂ ತೀರ್ಥಯಾತ್ರಾ ವಿನೋದಾಯ ನಮಃ| ಓಂ ಶಾಂತಾಶ್ರಮ ಗುರುವೇ ನಮಃ| ಓಂ ಹರಯೇ ನಮಃ| ಓಂ ಪ್ರೇತಜೀವಪ್ರದಾಯ ನಮಃ| ಓಂ ಮಾತಾಪಿತೃ ಆನಂದದಾಯಕಾಯ ನಮಃ| ಓಂ ಆನಂದದಾಯಕಾಯ ನಮಃ| ಓಂ ವೈಭವಾಯ ನಮಃ| ಓಂ ಶಾಂತಾಯ ನಮಃ||30|| ಓಂ ಕುಲಕರ್ಣಿಕುಲೋಧ್ಬವಾಯ ನಮಃ| ಓಂ ಬದರಿಕಾಶಿ ನೈಮಿಷಾರಣ್ಯವಾಸಿನೇ ನಮಃ| ಓಂ ನಾಗಪಾಶಚ್ಛಿದೇ ನಮಃ| ಓಂ ಅಗ್ನಿಭಕ್ಷಕಾಯ ನಮಃ| ಓಂ ಮುಕ್ತಿದಾಯಕಾಯ ನಮಃ| ಓಂ ರಾಮ ಮಹಿಮಾತ್ಮ ಸಂದರ್ಶಕಾಯ ನಮಃ| ಓಂ ಕರ್ಣಕುಂಡಲದಾಯಿನೇ ನಮಃ|ಓಂ ಅಗ್ನಿಮಧ್ಯಸ್ಥಿಥೋಮೂರ್ತಿ ರಕ್ಷಕಾಯನಮಃ|| ಓಂ ಯಮುನಾ ಪತಯೇ ನಮಃ| ಓಂ ಶ್ರೀ ರಾಮಸ್ಥಾಪಕಾಯ ನಮಃ|||40|| ಓಂ ತ್ಯಾಗಿನೇ ನಮಃ| ಓಂ ಗೀತಾಮುಕ್ತಿ ಪ್ರದಾಯಕಾಯ ನಮಃ| ಓಂ ಆನಂದಸಾಗರೋಧ್ಧರಾಯ ನಮಃ| ಓಂ ಬ್ರಹ್ಮಾನಂದಾರ್ಚಿತಾಯ ನಮಃ| ಓಂ ವಿಭುವೇ ನಮಃ| ಓಂ ಮಹಾಭಾಗವತ ಪ್ರಾಣಾಯನಮಃ| ಓಂ ಅಷ್ಟಸಿದ್ಧಿ ನಮಸ್ಕೃತಾಯ ನಮಃಓಂ ಷಣ್ಮಾಸನಿದ್ರ ಆನಂದದಾಯಕಾಯ ನಮಃ| ಓಂ ರಾಮದಾಸ ಸ್ವರೂಪಿಣೇ ನಮಃ|ಓಂ ಪ್ರೇತಸಂಜೀವನಕರಾಯ ನಮಃ| ||50|| ಓಂ ನಿರಪೇಕ್ಷಾಯ ನಮಃ| ಓಂ ನಿರಾಮಯಾಯ ನಮಃ| ಓಂ ತ್ರಿವಿಧತಾಮಹರಾಯ ನಮಃ| ಓಂ ಬ್ರಹ್ಮರೂಪಿಣೇ ನಮಃ| ಓಂ ಮಾರುತಿರೂಪಿಣೇ ನಮಃ| ಓಂ ರಾಮರೂಪಿಣೇ ನಮಃ| ಓಂ ಭಕ್ಷ್ಯಾಕ್ಷಯಕರಾಯ ನಮಃ| ಓಂ ಅನ್ನದಾನಿನೇ ನಮಃ| ಓಂ ಮಹಾಮುನಯೇ ನಮಃ| ಓಂ ವೈದ್ಯರಾಜಾಯ ನಮಃ|||60||ಓಂ ಲೋಕಪೂಜ್ಯಾಯ ನಮಃ| ಓಂ ಭಕ್ತಾಭೀಷ್ಟ ಫಲಪ್ರದಾಯನಮಃ| ಓಂ ಅಯಾಚಿತ ಸ್ಥಿತಯೇ ನಮಃ| ಓಂ ಸಂಧ್ಯಾ ಬ್ರಹ್ಮಯಜ್ಞೋಪದೇಶಿನೇ ನಮಃ|ಓಂ ಗಂಗಾಜಲಾಂತರ್ಗತಾಯ ನಮಃ| ಓಂ ಭಕ್ತೋದ್ಧಾರ ತತ್ಪರಾಯ ನಮಃ| ಓಂ ಪ್ರಾರಬ್ಧರೋಗಚ್ಚಿದೇ ನಮಃ| ಓಂ ಸ್ವಪ್ನ ದುಷ್ಟಾಂತದಾಯಕಾಯ ನಮಃ| ಓಂ ಅಶ್ವಜೀವ ಪ್ರದಾಯಕಾಯ ನಮಃ| ಓಂ ಮೋಕ್ಷದಾಯ ನಮಃ|||70||
 ಓಂ ಈಶ್ವರಾಯ ನಮಃ| ಓಂ ಮೃತ್ಯೋರ್ಮೃತ್ಯು ಸ್ವರೂಪಾಯ ನಮಃ| ಓಂ ಮಹಾರೋಗ ನಿವಾರಿಣೇ ನಮಃ| ಓಂ ಪತಿತೋಧ್ಧಾರಕಾಯ ನಮಃ| ಓಂ ಗೋಸಂರಕ್ಷಕಾಯ ನಮಃ| ಓಂ ಶ್ರೀಮತೇ ನಮಃ| ಓಂ ಶಾಂತಪಿತಾಯ ನಮಃ| ಓಂ ಅಚ್ಯುತಾಯ ನಮಃ| ಓಂ ಮಹಾಪಾಪಹರಾಯ ನಮಃ| ಓಂ ನಿತ್ಯಾಯ ನಮಃ|||80||
 ಓಂ ಜಾನಕೀ ಮೋಕ್ಷದಾಯಕಾಯ ನಮಃ| ಓಂ ಅನ್ನವೃದ್ಧಿಕರಾಯ ನಮಃ| ಓಂ ಧೀರಾಯನಮಃ| ಓಂ ಚೋರಾಗ್ರೇಸರ ಪೂಜಿತಾಯ ನಮಃ| ಓಂ ವಿಷ್ವರೂಪಿಣೇ ನಮಃ| ಓಂ ಗುರುವರ್ಯಾಯ ನಮಃ| ಓಂ ಗುಣಾಧಿಕಾಯ ನಮಃ| ಓಂ ಗರ್ಭಿಣೀ ರೋಗ ಸಂಹಾರಿಣೇ ನಮಃ| ಓಂ ಭಕ್ತಸಂಕಟ ನಾಶನಾಯ ನಮಃ| ಓಂ ದೇವಾಯ ನಮಃ|||90|| ಓಂ ಭಕ್ತೋಧ್ಧಾರ ತತ್ಪರಾಯ ನಮಃಓಂ ಶಾಂತಾಯ ನಮಃ| ಓಂ ದಾಂತಾಯ ನಮಃ| ಓಂ ಜಿತಕ್ರೋಧಾಯ ನಮಃ| ಓಂ ವೇದಮಾರ್ಗೋಪದೇಶಕಾಯ ನಮಃ| ಓಂ ಆನಂದಾಯ ನಮಃ| ಓಂ ನಿರ್ಮಲಾಯ ನಮಃ| ಓಂ ವಿಶ್ವಾಯ ನಮಃ| ಓಂ ಪ್ರಾಜ್ಞಾಯ ನಮಃ| ಓಂ ಧೀಮತೇ ನಮಃ| ||100|| ಓಂ ನಿರ್ಗುಣಾಯ ನಮಃ| ಓಂ ನಿರಹಂಕಾರಾಯ ನಮಃ| ಓಂ ನಿತ್ಯಸಾಕ್ಷಿಣೇ ನಮಃ| ಓಂ ನಿರಂಜನಾಯ ನಮಃ| ಓಂ ರಾಮನಾಮಪ್ರಿಯಾಯ ನಮಃ|| ಓಂ ಚಿಂತಾಮಣಿ ಭಕ್ತೋಧ್ಧಾರಕಾಯ ನಮಃ| ಓಂ ಶ್ರೀ ಬ್ರಹ್ಮಚೈತನ್ಯ ನಾಮಕಾಯ ನಮಃ| ಓಂ  ಸದ್ಗುರವೇ ನಮಃ||