Saturday, January 11, 2014
Monday, January 6, 2014
Surappa a devotee of Sri Maharaj
Sri Rama Samartha
An anecdote about Sri Brahmachaitanya Maharaj and a devotee is found in the book " A legacy of Blessings", a book on the incidents in the life of Sri Sri Chandrashekhara Bharathi, Jagadguru Shankaracharya of Sringeri Mutt.. The book is written by Sri H.Lakshmi Narasimha Shastry in kannada and translated to English by Sri Chandrashkara Sharma.
With the best of intentions, it is given here.
Friday, January 3, 2014
Sri Brahma Chaitanya Tavsharanam
ಗೋಂದಾವಳೀ ಶ್ರೀ
ಬ್ರಹ್ಮಚೈತನ್ಯ ಸದ್ಗುರು ಸ್ತೋತ್ರ
ಬ್ರಹ್ಮಚೈತನ್ಯ
ತವಶರಣಂ ಭಾಗೀರಥಿಪತಿ ತವಶರಣಂ
ಬ್ರಹ್ಮಾನಂದ ತವಶರಣಂ ಭಾಗವತಾಶ್ರಯ ತವಶರಣಂ
ಸದ್ಗುರುಮೂರ್ತೆ
ತವಶರಣಂ ಚಿನ್ಮಯಾತ್ಮಕ ತವಶರಣಂ
ಶ್ರೀ ಗುರುಮೂರ್ತೆ
ತವಶರಣಂ ಚಿನ್ಮಯರೂಪನೆ ತವಶರಣಂ
ಗೋಂದವಲೇಕರ ತವಶರಣಂ ಭೀತಿನಾಶಕ ತವಶರಣಂ
ಗೋಧನರಕ್ಷಕ ತವಶರಣಂ ಜ್ಯೋತಿಸ್ವರೂಪನೆ ತವಶರಣಂ
ಭಕ್ತವತ್ಸಲ ತವಶರಣಂ ಕಾಶೀವಾಸ ತವಶರಣಂ
ಭಕ್ತೋಧ್ಧಾರಕ ತವಶರಣಂ ಕ್ಲೇಶನಾಶಕ ತವಶರಣಂ
ಯೋಗಾನಂದ ತವಶರಣಂ ಮಾಯಾರೂಪನೆ ತವಶರಣಂ
ಯೋಗಿನಿರಂಜನ ತವಶರಣಂ ಮಾಯಾರಹಿತನೆ ತವಶರಣಂ
ರಾಮದಾಸ ತವಶರಣಂ ಸತ್ಯಸ್ವರೂಪನೆ ತವಶರಣಂ
ರಾಮರೂಪಿ ತವಶರಣಂ ನಿತ್ಯಭೋಧಪ್ರದ ತವಶರಣಂ
ಕೃಪಾಮೂರ್ತೆ ತವಶರಣಂ ಅಗ್ನಿಭಕ್ಷಕ ತವಶರಣಂ
ಕೃಪಾನಿಧೇ ತವಶರಣಂ ಯಜ್ಞಪಾಲಕ ತವಶರಣಂ
ಶಾಂತಮೂರ್ತೆ ತವಶರಣಂ ರಾಮನಾಮಭೋಧ ತವಶರಣಂ
ಶಾಂತಸಾಗರ ತವಶರಣಂ ರಾಮಸೇವಕ ತವಶರಣಂ
ಮಾರುತಿರೂಪ ತವಶರಣಂ ಪತಿತ ಪಾವನ ತವಶರಣಂ
ಮಾರಾಕಾರ ತವಶರಣಂ ನೀತಿ ಭೋಧಕ ತವಶರಣಂ
ಗೀತಾಪುತ್ರನೆ ತವಶರಣಂ ನಾಗಪಾಶ ಛೇದಕ ತವಶರಣಂ
ಗೀತಾಭೋಧಕ ತವಶರಣಂ ಯೋಗಶಕ್ತಿಯುತ ತವಶರಣಂ
ದುರ್ಜನಶಿಕ್ಷಕ
ತವಶರಣಂ ಅಭಿಮಾನ ವರ್ಜಿತ ತವಶರಣಂ
ಸಜ್ಜನರಕ್ಷಕ ತವಶರಣಂ ತ್ರಿಭುವನ ಪಾಲಕ ತವಶರಣಂ
ಕರುಣಾಮೂರ್ತೆ ತವಶರಣಂ ಪ್ರೇತೋಜ್ಜೀವಕ ತವಶರಣಂ
ಕಾರಣ ಮೂರ್ತೆ ತವಶರಣಂ ನಿತ್ಯಯೋಗಿನುತ ತವಶರಣಂ
ರಾವುಜಿಪುತ್ರನೆ
ತವಶರಣಂ ಕರ್ಮಭೋಧಕ ತವಶರಣಂ
ಶ್ರೀವಲ್ಲಭಪ್ರಿಯ
ತವಶರಣಂ ನಿರ್ಮಲಜ್ಞಾನಿ ತವಶರಣಂ
ಜ್ಞಾನಾನಂದ ತವಶರಣಂ ಬ್ರಹ್ಮಾನಂದಪ್ರಿಯ ತವಶರಣಂ
ಜ್ಞಾನಪ್ರಕಾಶಕ
ತವಶರಣಂ ಬ್ರಹ್ಮರೂಪನೆ ತವಶರಣಂ
ವೇದಾಂತವೇದ್ಯ ತವಶರಣಂ ಪರಮೋಧ್ಧಾರ ತವಶರಣಂ
ವೇದೋಧ್ಧಾರಕ ತವಶರಣಂ ಪರಮಾತ್ಮಸ್ವರೂಪನೆ ತವಶರಣಂ
ಗಣಪತಿನಾಮಕ ತವಶರಣಂ ಯೋಗದಂಡಭೂಷಿತ ತವಶರಣಂ
ಗಣ್ಯಶ್ರೇಷ್ಟನೆ
ತವಶರಣಂ ಯೋಗನಿಲಯನೆ ತವಶರಣಂ
ತ್ರಿಗುಣಾತೀತನೆ
ತವಶರಣಂ ಅನ್ನವೃಧ್ಧಿಕರ ತವಶರಣಂ
ಸಗುಣನಿರ್ಗುಣ ತವಶರಣಂ ಅನಾಥನಾಥ ತವಶರಣಂ
ರಾಮನಾಮಪ್ರಿಯ ತವಶರಣಂ ಭದ್ರಾದೀಶನೆ ತವಶರಣಂ
ಕಾಮಿತದಾಯಕ ತವಶರಣಂ ಕ್ಷೇತ್ರಕಾರಕ ತವಶರಣಂ
ವೇಣೀಬಂಧನ ತವಶರಣಂ ಶಾಂತಾಪಿತನೆ ತವಶರಣಂ
ಪುಣ್ಯಪುರುಷನೆ
ತವಶರಣಂ ಭ್ರಾಂತಿನಾಶಕ ತವಶರಣಂ
ಸುಂದರಮೂರ್ತೆ ತವಶರಣಂ ಧರ್ಮೋಧ್ಧಾರಕ ತವಶರಣಂ
ಬಂಧವಿಮೋಚಕ ತವಶರಣಂ ಸನ್ಮಾರ್ಗಭೋಧಕ ತವಶರಣಂ
ಭವಭಯನಾಶಕ ತವಶರಣಂ ಕ್ಷೀರವೃಧ್ಧಿಕರ ತವಶರಣಂ
ಭವಭಯವರ್ಜಿತ ತವಶರಣಂ ಕ್ಷಾರಮಧುರಕರ ತವಶರಣಂ
ಕರಣಿಕ ವಂಶಜ ತವಶರಣಂ ಸುರವರಸನ್ನುತ ತವಶರಣಂ
ಗುರುದರ್ಶನಪ್ರಿಯ
ತವಶರಣಂ ಭಾನುವರಪ್ರದ ತವಶರಣಂ
ಲೋಕಪೂಜಿತ ತವಶರಣಂ ನೀಲಕಂಠ ರಕ್ಷಕ ತವಶರಣಂ
ಲೋಕೋಧ್ಧಾರಕ ತವಶರಣಂ ಮಾಲಾಶೋಭಿತ ತವಶರಣಂ
ತುಕಾರಾಮಪ್ರಿಯ
ತವಶರಣಂ ಮನ್ಮಥರೂಪನೆ ತವಶರಣಂ
ನಿಷ್ಕಾಮಪ್ರಿಯ
ತವಶರಣಂ ಮನ್ಮಥಹಿತನುತ ತವಶರಣಂ
ಮೋಕ್ಷದಾಯಕ ತವಶರಣಂ ಅಶ್ವರಕ್ಷಕ ತವಶರಣಂ
ಮೋಕ್ಷಾಪ್ರೇಕ್ಷಕ
ತವಶರಣಂ ವಿಶ್ವ ವ್ಯಾಪಕ ತವಶರಣಂ
ಮಹಾರೋಗಹರ ತವಶರಣಂ
ಮಹಾಮಹಿಮನೆ ತವಶರಣಂ
ಮಾತೃವಾಕ್ಯಪಾಲಕ ತವಶರಣಂ
ಮಾತೃ ಸೇವಕ ತವಶರಣಂ
ಮಂಗಳಾತ್ಮಕ ತವಶರಣಂ
ಮಂಗಳರೂಪನೆ ತವಶರಣಂ
ಜಯಜಯ ಗುರುವರ ತವಶರಣಂ
ಜಯಜಯ ಸದ್ಗುರು ತವಶರಣಂ
ಬ್ರಹ್ಮಚೈತನ್ಯತವಶರಣಂ
ಬ್ರಹ್ಮಾನಂದ ತವಶರಣಂ
ಅನಂತಕೋಟಿ ಬ್ರಹ್ಮಾಂಡನಾಯಕ ರಾಜಾಧಿರಾಜ ತವಶರಣಂ||
ಶ್ರೀ ರಾಮಾರ್ಪಣ ಮಸ್ತು
A group photo taken during the Silvery Jubilee celebrations(1974)
Sri Brahmachaitanya Sri Rama Mandir,Chintamani celebrated its Silver Jubilee in June of 1974. It was a 7-day function with Akhanda Japanushtan and Akhanda Bhajan. Many devotees from other places visited, and many stayed for 7 days. Sri Anna Gadgil, the then Chief Turstee of Gondavale Sri BrahmaChaitanya Samsthan , and sevaral devotees from Beladhadi , Venkatapur and Kundagol participated.
Sri G.Honnappa, who was the then convener of the mandir is sitting on the right (last).
Subscribe to:
Posts (Atom)