Thursday, March 7, 2013
Monday, March 4, 2013
Invitation from" Chaitanyashram",Hebballi.(11-4-13 to 22-4-13)
Centenary celebrations of Sthira Paduka Pratishtapana Mahotsav is being celebrated in Hebballi for 12 days. Sangata Yagnya for 200 crore Taraka naama Jap is going to be held. A route map to Hebballi from Hubli is given below. Persons interested may please call and get more information from the contact numbers given below.
Route Map to Hebballi
Contact Numbers
Thursday, February 14, 2013
Tuesday, January 22, 2013
Monday, January 21, 2013
Wednesday, January 16, 2013
kannada bhajan-by Sri Shankara Shastry
A Prayer by Late Hari katha Vidwan Sri Shankara Shasstry, which is sung occasionally in the Mandir.
Sri Rama Samartha

ಬಾರೋ ಶ್ರೀ ಬ್ರಹ್ಮಚೈತನ್ಯ ದೇವಾ , ಬಾರೋ ರಾವುಜಿ ಪ್ರಿಯಕುವರಾ।
ಬಾರಿಬಾರಿಗೂ ಭಾಗ್ಯವ ಕೊಡುತಲಿ ಭಕ್ತರ ಪೊರೆಯುವ ಗುರುವಾರ ಬಾ ।
ನೊಂದೆನೈ ಭವಭಂದನದೊಳುಸಲೆ ಚಂದವೇನು ಕೇಳ್ ನಿರ್ದಯವೋ
ಮಂದ ಭಾಗ್ಯನಾ ಕಾಯೈ ನೀ ಆಪದ್ಭಾಂಧವನಲ್ಲವೇ ಗುರುವಾರ ಬಾ ।।
ನಂಬಿದೆ ನಿನ್ನ ಸುಂದರ ಪಾದವ ಅಂಬುಜನಾಭನ ಬಿಡದಿರುವೇ
ಕಾಂಬೆಗೆಂದಿಗೊ ನನ್ನನು ಗುರುವರ ಬೆಂಬಿಡಬೇಡವೈ ಕರಮುಗಿವೇ ।
ಬೇಡುವೆ ವರ ತಾರಕ ಮಂತ್ರವ ನೀಡು ಮರೆಸದೆ ಘನ ಮಹಿಮಾ
ಮಾಡು ಕೃಪೆಯನು ಬಾಲ ಶಂಕರ ಪಾಡಿ ನಲಿಯುವಾ ಗುರುವರ ಬಾ ।।

Subscribe to:
Posts (Atom)