Friday, October 8, 2010

Sri Brahmananda Maharaj's Aradhana (7-10-2010), in Chinthamani

ಚಿಂತಾಮಣಿಯ ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರದಲ್ಲಿ ಶ್ರೀ ಬ್ರಹ್ಮಾನಂದ ಮಹಾರಾಜರ ಆರಾಧನೆ ಪ್ರಾತಃಕಾಲ ೫-೩೦ ಕ್ಕೆ ಕಾಕದಾರತಿ ಯಿಂದ ಪ್ರಾರಂಭವಾಗಿ ವಿಶೇಷ ಪೂಜಾದಿಗಲೊಡನೆ ಜರುಗಿತು. ಸಂಜೆ ಶ್ರೀ ಜಿ.ಹೆಚ್. ವೆಂಕಟೇಶ್ ಮೂರ್ತಿ ರವರಿಂದ ಶ್ರೀ ಬ್ರಹ್ಮಾನಂದ ಮಹಾರಾಜರನ್ನು ಕುರಿತು ಉಪನ್ಯಾಸ ಜರುಗಿತು. ಶ್ರೀ ಬ್ರಹ್ಮಾನಂದರು ರಚಿಸಿದ ಹಲವು ಭಜನೆಗಳನ್ನು ಹೇಳಿದರು.

No comments: