Wednesday, September 24, 2014

Shri Brahmananda Maharaj's Aradhana 24-09-2014

Sri Rama Samartha

Sri Brahmananda Maharaj's Aradhana is celebrated to-day.
One of his Bhajans
ಏನು ಮಾಡಿದರೇನು ರಾಮನಾಮದ ಹೊರತು 
ವ್ರತ ಯಜ್ಜ ದಾನ ಸರ್ವವು ವ್ಯರ್ಥ ।। 
ಕುಬೇರನಷ್ಟು ದ್ರವ್ಯ ಗಳಿಸಿದರೇನು 
ಮರಣವು ಎಂದಿಗೂ ತಪ್ಪಲಾರದು ।।
ಮನ್ಮಥಾನಂಥಾ ಚಲುವನಾದರೇನು 
ಯಮ ಲೋಕಕ್ಕೆ ಹೋಗುವುದು ಬಿಡಲಾರದು ।।
ಬೃಹಸ್ಪತಿಯಷ್ಟು ವಿದ್ಯಾ ಕಲಿತರೇನು 
ಹೋದಂಥಾ ಆಯುಷ್ಯ ತಿರುಗಲಾರದು  ।।
ಬ್ರಹ್ಮಾನಂದ ಜನರಿಗೆ ಹೇಳುವ ಹಿತವಾ 
ರಾಮನಾಮದ ಘೋಷಾ ಬಿಡಬಾರದು ।।

On his Guru in Marathi:

महाराजसमान नाही त्रिभुवनी 
आनंदाची खाणी गुरुराव ।।
गुरुराव माझे रामचि केवळ 
वासने चि मूळ दॊरकेले ।।
दॊरकेला भव कृपादृष्टी पाहता 
माया पाशा भूते पळविले ।।
पळविले भ्रांति राहोनिया चित्ती 
ब्रह्मानंद स्तुती कायाकारू 


No comments: