Monday, October 12, 2015

sadguru Shri Brahmananda Maharaja's Aradhana (12-10-2015)

 ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜರ ಆರಾಧನೆ 
ಮಹಾಲಯ ಅಮಾವಾಸ್ಯೆ  (೧೨-೧೦-೨೦೧೫)

ಧನ್ಯ ಇವರ ತಾಯಿ ಧನ್ಲ್ಯ ಇವರ ತಂದೆ  ಧನ್ಯ ಇವರ ಮಂದಿ ಬಳಗವು ।।ಪ॥ 
ರಾಮನಾಮದ ವಸತಿ ಯಾರ ನಾಲಿಗೆಯಲ್ಲಿ ಯಾರ ಹೃದಯದಲ್ಲಿ ರಾಮರೂಪ ।।
ಭಕ್ತಿಭಾವದಿಂದ ಕಂಠಗದ್ಗನಾಗಿ ಭಾಷ್ಪೋದಕ  ಹೋಗಿ ಕಣ್ಣು ಮಂಜು ।।
ನೃಉತ್ಯಮಾಡುವಾಗ ದೇಹಭಾನವಿಲ್ಲ  ನೋಡುವ ಜಗವೆಲ್ಲ ರಾಮರೂಪ  ।।
ಇಂಥವರ ಸೇವಾ ಕೊಡೋ ರಾಮರಾಯ ಬೇಡುವ ವರವ ಬ್ರಹ್ಮಾನಂದ ।।

The above kannada Bhajan by Sadguru Shri Brahmananada Maharaj is given below in Deavanagari Script.
१६) धन्य इवर तायि । धन्य इवर तंदे । धन्य इवर मंदि बळगवु । ॥प॥
रामनामद वस्ति यार नालिगेयल्लि यार हृदयदल्लि रामरूप ॥
भक्तिभावदिंद कंठ्गद्गनागि भाष्पॊदक हॊगि कण्णु मंजु ॥
नृत्य माडुवाग दॆहभानविल्ल । नॊडुव जगवेल्ल रामरूप ॥
इंथवर सॆवा कोडॊ रामराय बॆडुव वरव ब्रह्मानंद ॥



No comments: