ಸಾಷ್ಟಾಂಗ ಮಾರುತಿರಾಯಾ| ಹೇಳೋ ಎಲ್ಲಿ ರಾಮರಾಯಾ ||
ಅಂಜನಿ ದೇವಿಯ ಕುವರಾ | ಇರುವನೆಲ್ಲಿ ರಘುವೀರಾ ||
ಬೇಡಿಕೊಂಬುವೆ ಭೀಮಾ ನಿನಗೆ |ರಾಮರ ಪಾದಾ ತೋರೋ ಎನಗೆ ||
ಖರೆ ನುಡಿಯೋ ಹನುಮಂತಾ | ಎಂದಿಗೆ ಸಿಗುವ ಸೀತಾಕಾಂತಾ ||
ಬ್ರಹ್ಮಾನಂದ ಬಂದ ಶರಣಾ | ಬಿಡಿಸೋ ಎನ್ನ ಜನನ ಮರಣಾ ||
साष्टांग मारुतिराया । हॆळॊ एल्लि रामराया ॥
अंजनि दॆविय कुवरा । इरुवनेल्लि रघुवीरा ॥
बॆडिकोंबुवे भीमा निनगे । रामर पादा तॊरॊ एनगे ॥
खरे नुडियॊ हनुमंता । एंदिगे सिगुवनु सीताकांता ॥
ब्रह्मानंद बंद शारणा बिडिसॊ एन्न जनन मरणा
Jai Jai Raghuveera Samartha
No comments:
Post a Comment